Hoping for best
desire to live
Wednesday, September 14, 2011
ಅರಬ್ಬಿ ಸಮುದ್ರದಲ್ಲಿ ತೂಫಾನು ಎದ್ದಿದೆ
ಅರಬ್ಬಿ ಸಮುದ್ರದಲ್ಲಿ ತೂಫಾನು ಎದ್ದಿದೆ
ಅರಬ್ಬಿ ಸಮುದ್ರದಲ್ಲಿ ತೂಫಾನು ಎದ್ದಿದೆ
ಇದರಿಂದಾಗಿ ಪರಿಸರದಲ್ಲಿ ಮಳೆಯು ಆಗುತ್ತಿದೆ;
ಮನೆ ಎದುರಿನ ರಸ್ತೆಯು ಚಿಕ್ಕ ಚಿಕ್ಕ ನೀರಿನ ಹೊಂಡಗಳಿಂದ ತುಂಬಿದೆ
ಆ ಕೆನ್ನೀರಿನಲ್ಲಿ ನಮ್ಮ ಮನೆಯ ಪ್ರತಿಬಿಂಬ ಮೂಡಿದೆ.
No comments:
Post a Comment
‹
›
Home
View web version
No comments:
Post a Comment