Wednesday, December 14, 2011

ನನ್ನ ಹಲ್ಲುನೋವು

                                                       ನನ್ನ ಹಲ್ಲುನೋವು

ಸಹಿಸಲಸಾಧ್ಯ ನನ್ನ ಈ ಹಲ್ಲುನೋವು
ನಾಳೆಯೇ ನಡೆಯುತ್ತಿದೆ ವೈದ್ಯರ ಬಳಿ ನನ್ನ ದೌಡು;
ಅಗಿಯಲು ಆಗುತ್ತಿಲ್ಲ, ಸಾಕಪ್ಪ ಸಾಕು ಇದರ ಸಹವಾಸ
ನಿನ್ನೆಯಿಂದ ದ್ರವಾಹಾರ , ನನಗಿದು ಕಡ್ಡಾಯ ಉಪವಾಸ !

No comments:

Post a Comment