Monday, April 9, 2012

ಜಗತ್ತು ಸುಂದರ

                               ಜಗತ್ತು ಸುಂದರ


ಜಗತ್ತು ಸುಂದರ, ನಾನೇ  ಕಣ್ಣು  ತೆರೆಯಲಿಲ್ಲ
ಈಗ ಅರ್ಥವಾಗುತ್ತಿದೆ , ಜಗತ್ತು ನಾನಂದುಕೊಂಡಷ್ಟು ಕೆಟ್ಟದಾಗಿಲ್ಲ;
ವಿಕಲತೆ ಹಾಗೂ ದೈಹಿಕ ತೊಂದರೆ ಗುಣವಾಗುತ್ತಿದೆ
ಹೀಗಾಗಿ ಜಗತ್ತು ಸುಂದರವಾಗಿ ಕಾಣುತ್ತಿದೆ !             

No comments:

Post a Comment