ತುಳು ಗಾದೆ
ಪೇರ್ ಗು ಏತು ಪೆರ್ಪ್ಪು ಬೋಡು ? ಇಲ್ಲಗು ಏತು ತೂ ಬೋಡು ?
ಅನುವಾದ
ಪೇರ್ = ಹಾಲು
ಏತು = ಎಷ್ಟು
ಪೆರ್ಪ್ಪು = ಹೆಪ್ಪು
ಬೋಡು = ಬೇಕು
ಇಲ್ಲಗು = ಮನೆಗೆ
ತೂ = ಬೆಂಕಿ
ಅರ್ಥ
ಹಾಲಿಗೆ ಸ್ವಲ್ಪ ( ಒಂದು ಹನಿ ) ಹೆಪ್ಪು ಹಾಕಿದರೂ ಮೊಸರು ತಯಾರು.. ಅಂತೆಯೇ ಒಂದು ಮನೆ ಹೊತ್ತಿ ಉರಿಯಲು ಒಂದು ಸಣ್ಣ ಬೆಂಕಿ ಕಿಡಿ ಸಾಕು.
ಅಂತೆಯೇ ನಮ್ಮ ಮಾತು ಹಿತ - ಮಿತ ವಾಗಿದ್ದರೆ ಚೆನ್ನ. ಮಾತು ಅಂಕೆ ತಪ್ಪಿದರೆ ನಮಗೇ ತೊಂದರೆ.

No comments:
Post a Comment