Sunday, September 22, 2013

ಪಾಲ್ - ಪಾಯಸ ಮಾಡುವ ವಿಧಾನ

                            ಪಾಲ್ - ಪಾಯಸ ಮಾಡುವ ವಿಧಾನ 

ಮೊದಲಿಗೆ ೧ ಕಪ್ ನಷ್ಟು ಹಾಲನ್ನು ಕುದಿಯಲು ಇಡಬೇಕು . ನಂತರ ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಸೇರಿಸಬೇಕು . ಈಗ ಕುದಿಯುತ್ತಿರುವ ಹಾಲಿಗೆ , ಮೊದಲೇ ಮಿಕ್ಸಿಯಲ್ಲಿ ಪುಡಿ ಮಾಡಿದ ಬಾಸುಮತಿ ಅಕ್ಕಿಯನ್ನು ಸೇರಿಸಿ ಮತ್ತೆ ಕುದಿಸಬೇಕು . ನಂತರ ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ , ದ್ರಾಕ್ಷಿ ಸೇರಿಸಬೇಕು