ಯಾರಿಗೆ ಹೇಳೋಣ ನಮ್ಮ ಪ್ರಾಬ್ಲೆಮ್ಮು ?
ಮಂಗಗಳನ್ನು ಓಡಿಸಲು ಅಪ್ಪ ತಂದಿಟ್ಟ ಉದ್ದನೆಯ ಕೋಲು
ಈಗೀಗ ಮಂಗಗಳು ಅದಕ್ಕೂ ಹೆದರುತ್ತಿಲ್ಲ , ಕೇಳುವವರ್ಯಾರು ನಮ್ಮ ಗೋಳು ?
ಅರ್ಥವಾಗುತ್ತಿದೆ ಈಗ , ಹನುಮಂತನ ಕಂಡು ರಾವಣನಿಗ್ಯಾಕೆ ಬಂತು ಸಿಟ್ಟು
ಮರ ಬೋಳಾಗಿದ್ದರೂ , ಮಂಗಗಳು ನಿಲ್ಲಿಸುತ್ತಿಲ್ಲ ತಮ್ಮ ದೈನಂದಿನ ಗಸ್ತು .