ಈ ಬರ್ಫಿ ಉಳಿದ ಬರ್ಫಿ ಗಳ ಹಾಗಲ್ಲ. ತುಂಬಾ ಸುಲಭ ವಾಗಿಮತ್ತು ಬೇಗನೆ ಮಾಡಬಹುದಾದ ರೆಸಿಪಿ .
ಬೇಕಾಗುವ ಸಾಮಗ್ರಿಗಳು
ಹುರಿಗಡಲೆ - 11/2 ಕಪ್
ಕಾಯಿಸಿ ದ್ರವ ರೂಪದಲ್ಲಿರುವ ತುಪ್ಪ - 2 ಕಪ್
ಏಲಕ್ಕಿ ಪುಡಿ - ಸ್ವಲ್ಪ
ಪುಡಿ ಮಾಡಿದ ಸಕ್ಕರೆ - 1 ಕಪ್ ಅಥವಾ ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲು ಹುರಿಗಡಲೆ ಯನ್ನು ಹಸಿ ವಾಸನೆ ಹೋಗುವವರೆಗೆ ಹುರಿಯಿರಿ . ನಂತರ ಇದು ಬಿಸಿ ಆರಿದ ನಂತರ ಮಿಕ್ಸಿ ಯಲ್ಲಿ ತರಿ ತರಿಯಾಗಿ ಪುಡಿ ಮಾಡಿ . ಈಗ ಇದನ್ನು ಜರಡಿ ಹಿಡಿದು ನಂತರ ಇದಕ್ಕೆ ಪುಡಿ ಮಾಡಿದ ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ . ನಂತರ ತುಪ್ಪವನ್ನು ನಿಧಾನವಾಗಿ ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಸೇರಿಸಿ .
ಒಂದು ಬಟ್ಟಲಿಗೆ ತುಪ್ಪ ಸವರಿ ಅದರಲ್ಲಿ ಈ ಹಿಟ್ಟನ್ನು ಹರಡಿ . ಬೇಕಾದ ಆಕಾರಕ್ಕೆ ಕತ್ತರಿಸಿ .

No comments:
Post a Comment