desire to live
ಮೊದಲೇ ಹೇಳಿದಂತೆ ಇದು ನನ್ನದಲ್ಲದ ಕನ್ನಡ ಚುಟುಕು.
ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹರಟೆ ಕಾರ್ಯಕ್ರಮದಲ್ಲಿ ಕೇಳಿದ್ದು.
ದಂತ ಕಥೆಗೂ ದುರಂತ ಕಥೆಗೂ ಏನು ವ್ಯತ್ಯಾಸ ??
ನಾವೇ ಹಲ್ಲು ಕೀಳಿಸಿದ ರೆ ದಂತ ಕಥೆ
ಬೇರೆಯವರು ಹಲ್ಲು ಉದುರಿಸಿದರೆ ದುರಂತ ಕಥೆ !!
No comments:
Post a Comment