Monday, December 11, 2023

ಅಭಿಮಾನಿಗಳ ಹುಚ್ಚುತನ

 ಮೊನ್ನೆ ಶುಕ್ರವಾರದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಒಬ್ಬ ಸ್ಪರ್ಧಾಳು ಹಾಟ್ ಸೀಟ್ ಗೆ ಬಂದಿದ್ದ.


ಆತ ನಟಿ ರಶ್ಮಿಕಾ ಮಂದಣ್ಣ ಳ ಅಭಿಮಾನಿ 

-


ಉತ್ತರ ಭಾರತೀಯರು ಮಂದಣ್ಣ ಅಡ್ಡಹೆಸರನ್ನು ಮಂಧಾನ ಎಂದು ಉಚ್ಚರಿಸುವಾಗ ಕೇಳಲು ಹಿಂಸೆ ಯಾಗುತ್ತದೆ.


ಬಂದ ವ್ಯಕ್ತಿ ಕೂಡ ಹೆಸರನ್ನು ತಪ್ಪಾಗಿಯೇ ಹೇಳಿದ್ದು.


ಆತ ಸಾಮಾಜಿಕ ಮಾಧ್ಯಮದಲ್ಲಿ ರಶ್ಮಿಕಾಳಿಗೆ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡ 


ಆದರೆ ರಶ್ಮಿಕಾ ತನ್ನ ಬದಲು ಆತನ ತಾಯಿಯನ್ನೇ ಪ್ರೀತಿಸಲು ಹೇಳಿದಳು  !!!!


ಆತ ರಶ್ಮಿಕಾಳ ಕನ್ನಡದ ಮೊದಲ ಚಿತ್ರ ಕಿರಿಕ್ ಪಾರ್ಟಿಯಿಂದ 

ಹಿಡಿದು ಇಲ್ಲಿಯವರೆಗಿನ ಅನಿಮಲ್ ಚಿತ್ರದವರೆಗೆ ಎಲ್ಲಾ ಚಿತ್ರಗಳನ್ನು ನೋಡಿದ್ದಾನೆ ..


ರಶ್ಮಿಕಾ ಮೂಲತಃ ಕನ್ನಡ ನಟಿ 


ಈಗ ಕನ್ನಡ ಬಿಟ್ಟು ಅನ್ಯ ಭಾಷೆಗಳ ಚಿತ್ರಗಳಲ್ಲಿ  ನಟಿಸುತ್ತಿದ್ದಾಳೆ .



ಕನ್ನಡ ವೊಂದನ್ನು ಬಿಟ್ಟು ಉಳಿದೆಲ್ಲಾ ಭಾಷೆಗಳಲ್ಲಿ ನಿರರ್ಗ ಳ ವಾಗಿ ಮಾತನಾಡುವ ಕನ್ನಡ ನಟಿಯರ ಸಾಲಿಗೆ ಸೇರುವಾಕೆ !!!!

No comments:

Post a Comment