Thursday, September 8, 2011

ನಾಯಿಮರಿ ಅಡ್ಡಾಡುತ್ತಿದೆ

                                ನಾಯಿಮರಿ ಅಡ್ಡಾಡುತ್ತಿದೆ

ನಾಯಿಮರಿ ನಮ್ಮ ಮನೆಯ ಬಳಿ ಅಡ್ಡಾಡುತ್ತಿದೆ
ಯಾರೋ ಅಪರಿಚಿತರು ಬೇಕೆಂದೇ ಬಿಟ್ಟು ಹೋದಂತಿದೆ ;
ರಾತ್ರಿಯ ನೀರವತೆಯನ್ನು ಭೇದಿಸಿ ನಡೆಯುತ್ತಿದೆ ನಾಯಿಗಳ ಸಂಗೀತ ಕಛೇರಿ
ಇದನ್ನು ಆಲಿಸಿ ನನ್ನ ನಿದ್ದೆಯು ಹೋಗುತ್ತಿದೆ ಹಾರಿ !

1 comment:

  1. Very nice song, thank you.
    same going on here near our apartments, even I write this at 7 p.m.!!
    another shouting starts early morning at 5 a.m. screaming from around our place! you too have very next to Sanskrit college there!

    ReplyDelete