Tuesday, September 13, 2011

ಜೀವನವು ಸಾಕಾಗಿದೆ

                                              ಜೀವನವು ಸಾಕಾಗಿದೆ

ಆಸೆಗಳ ಮೂಟೆಯನ್ನೇ ಹೊತ್ತುಕೊಂಡು ಜೀವನದ ಯಾತ್ರೆ ಸುರು ಮಾಡಿದೆ
ಆದರೆ ನನ್ನ ಎಣಿಕೆಯಂತೆ ಯಾವುದೂ ನಡೆಯದೆ ನಿರಾಸೆ ಅನುಭವಿಸಿದೆ;
ಇಂಥ ಪರಿಸ್ಥಿತಿ ನನಗೆ ಬರಬಹುದು ಎಂಬ ಕಲ್ಪನೆಯೂ ಇರಲಿಲ್ಲ
ಇನ್ನೊಬ್ಬರ ಸಂತೋಷ ನೋಡಿ ನನಗೆ ಅಸೂಯೆ ಆಗುವುದು ಸುಳ್ಳಲ್ಲ.

No comments:

Post a Comment