Sunday, November 1, 2026

ಅಕ್ಷರ ಆವಾಂತರ

 ಪತ್ರಿಕೆಗಳಲ್ಲಿ ಮುದ್ರಾ ರಾಕ್ಷಸ ನ ಹಾವಳಿಯಿಂದ ಆದ ಆವಾಂತರ


ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ದ ಜೊತೆ ಒಳ್ಳೆಯದು ಮಾತಾಡು


ಮುದ್ರಿಸಬೇಕಾದದ್ದು

ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ತಿಂದು ಒಳ್ಳೆಯದು ಮಾತಾಡು


-------------------------------


ಹಸು ಕೊಂದ ಚಿರತೆ

ಮುದ್ರಿಸಬೇಕಾದದ್ದು


ಹಸುವನ್ನು ಕೊಂದ ಚಿರತೆ