ಹುಟ್ಟು ಆಕಸ್ಮಿಕ , ಸಾವು ಅನಿವಾರ್ಯ
ಹುಟ್ಟು ಆಕಸ್ಮಿಕ , ಸಾವು ಅನಿವಾರ್ಯ
ಮುಗಿಸಿ ಬಂದಿಹೆ ಅಜ್ಜನ ಅಪರ ಕಾರ್ಯ ;
ಮನೆಯಲ್ಲಿದ್ದ ಹೊಸ ಅತಿಥಿ ಬಂದಿಹ ಸಂಭ್ರಮ , ಬದಲಾಯಿತು ಗಂಭೀರತೆಗೆ
ನಗುವುದೋ , ಅಳುವುದೋ ತಿಳಿಯುತ್ತಿಲ್ಲ ದೇವರಾಡುವ ಆಟಕ್ಕೆ .
ಹುಟ್ಟು ಆಕಸ್ಮಿಕ , ಸಾವು ಅನಿವಾರ್ಯ
ಮುಗಿಸಿ ಬಂದಿಹೆ ಅಜ್ಜನ ಅಪರ ಕಾರ್ಯ ;
ಮನೆಯಲ್ಲಿದ್ದ ಹೊಸ ಅತಿಥಿ ಬಂದಿಹ ಸಂಭ್ರಮ , ಬದಲಾಯಿತು ಗಂಭೀರತೆಗೆ
ನಗುವುದೋ , ಅಳುವುದೋ ತಿಳಿಯುತ್ತಿಲ್ಲ ದೇವರಾಡುವ ಆಟಕ್ಕೆ .
No comments:
Post a Comment