ಚಾಕೊಲೇಟ್ - ಬನಾನ ಪುಡ್ಡಿಂಗ್
ಇದನ್ನು ಟಿ .ವಿ. ಯಲ್ಲಿ ನೋಡಿದೆ .
ಬೇಕಾಗುವ ಸಾಮಗ್ರಿಗಳು --
ಹಾಲು - ೧ ಕಪ್
ಸಕ್ಕರೆ - ೩-೪ ಚಮಚ
condensed milk - ೧/೨ ಕಪ್
ಕಸ್ಟರ್ಡ್ ಪೌಡರ್
ಡಾರ್ಕ್ ಚಾಕೊಲೇಟ್
ತುಂಡರಿಸಿದ ಬಾಳೆಹಣ್ಣು --
ತುಪ್ಪ
ಬ್ರೆಡ್ ಪೀಸ್
ಮಾಡುವ ವಿಧಾನ ---
ಮೊದಲಿಗೆ ಹಾಲನ್ನು ಕುದಿಯಲು ಇಡಬೇಕು . ನಂತರ ಇದಕ್ಕೆ ಸಕ್ಕರೆಯನ್ನು ಸೇರಿಸಿ ಕುದಿಯಲು ಬಿಡಬೇಕು . ಈಗ ಇದಕ್ಕೆ condensed milk ಸೇರಿಸಬೇಕು . ನಂತರ ಕಸ್ಟರ್ಡ್ ಪೌಡರ್ ನ್ನು ನೀರಿನಲ್ಲಿ ಕರಗಿಸಿ ಸೇರಿಸಬೇಕು
ಈಗ ಇದನ್ನು ಪಕ್ಕಕ್ಕಿಟ್ಟು ಬ್ರೆಡ್ ಪೀಸ್ ನ್ನು ತುಪ್ಪ ಹಾಕಿ ರೋಸ್ಟ್ ಮಾಡಬೇಕು ಹೀಗೆ ಸಿದ್ಧವಾದ ಬ್ರೆಡ್ ಚೂರುಗಳನ್ನು ತ್ರಿಕೋನ ಆಕೃತಿಯಲ್ಲಿ ಕತ್ತರಿಸಬೇಕು .
ಈಗ ಮತ್ತೆ ಹಾಲಿನ ಬಟ್ಟಲಿಗೆ ಡಾರ್ಕ್ ಚಾಕೊಲೇಟ್ ಮತ್ತು ಬಾಳೆ ಹಣ್ಣಿನ ಚೂರು ಸೇರಿಸಿ , ಈ ಹಾಲನ್ನು ರೋಸ್ಟ್ ಮಾಡಿದ ಬ್ರೆಡ್ ಪೀಸ್ ಮೇಲೆ ಹಾಕಬೇಕು .