ಲವಣ ಎಂಬ ಅಸುರ ಮತ್ತು ಅವನ ವಧೆ
ಶ್ರೀರಾಮ ನ ಕಥೆಯ ಬಗ್ಗೆ ನಮಗೆಲ್ಲಾ ಗೊತ್ತಿದೆ . ರಾಮನಿಗೆ4 ಜನ ತಮ್ಮಂದಿರು . ಅವರೇ ಲಕ್ಷ್ಮಣ , ಭರತ ಮತ್ತು ಶತೃಘ್ನ.
ರಾಮ ವನವಾಸ ಮುಗಿಸಿ ಅಯೋಧ್ಯೆಗೆ ಬಂದಿದ್ದಾನೆ . ಎಲ್ಲಾ ಕಡೆ ಸುಭಿಕ್ಷೆ . ಹೀಗಿರಲು ಒಂದು ದಿನ ಲವಣ ಎಂಬ ಅಸುರ ಮತ್ತು ಆತನ ಉಪಟಳ ದ ಬಗ್ಗೆ ಮಾಹಿತಿ ಸಿಗುತ್ತದೆ .
ಲವಣ ನ ಬಳಿ ಒಂದು ತ್ರಿಶೂಲ ಇರುತ್ತದೆ . ಇದನ್ನು ಸಾಕ್ಷಾತ್ ಶಿವನೇ ಆತನ ತಂದೆಗೆ ವರವಾಗಿ ಕೊಟ್ಟಿ ರು ತ್ತಾನೆ. ಅದು ಯಾರ ಬಳಿ ಇರುತ್ತದೋ , ಅವರನ್ನು ಯುದ್ಧದಲ್ಲಿ ಸೋಲಿಸಲು ಆಗುವುದಿಲ್ಲ .
ಈ ವರದಿಂದ ಲವಣ ಲೋಕ ಕಂಟಕ ನಾಗಿ ಇರುತ್ತಾನೆ . ರಾಮ ಇದರ ಬಗ್ಗೆ ತನ್ನ ಸೋದರ ರಲ್ಲಿ ಹೇಳಲು , ಶತೃಘ್ನ ತಾನು ಲವಣ ನ ವಧೆಗೆ ಹೊರಟು ನಿಲ್ಲು ತ್ತಾನೆ .
ಆಗ ರಾಮ ಶತೃಘ್ನ ನ ಬಳಿ ಆತನ ಸಂಹಾರಕ್ಕೆ ಮಾಡಬೇಕಾದ ಉಪಾಯ ದ ಬಗ್ಗೆ ತಿಳಿಸುತ್ತಾನೆ . ಏನೆಂದರೆ ಲವಣ ತನ್ನ ತ್ರಿಶೂಲ ವನ್ನು ಒಂದು ಗುಪ್ತ ಜಾಗದಲ್ಲಿ ಪ್ರತಿ ರಾತ್ರಿ ಇಡುತ್ತಾನೆ , ಬೆಳಗ್ಗೆ ಅದಕ್ಕೆ ಪೂಜೆ ಸಲ್ಲಿಸಿದ ನಂತರವೇ ಆತ ಹೊರಗೆ ಬರುವುದು . ಆ ಹೊತ್ತಿಗೇ ಮೊದಲು ಆತನನ್ನು ಯುದ್ಧಕ್ಕೆ ಬರುವಂತೆ ಮಾಡಿದರೆ ಆತ ತ್ರಿಶೂಲ ವನ್ನು ಮರೆತು ಯುದ್ಧಕ್ಕೆ ಬರುತ್ತಾನೆ . ಆಗ ಆತನನ್ನು ಸಾಯಿ ಸಬಹುದು .
ಶತೃಘ್ನ ಅಂತೆಯೇ ಮಾಡಿ ಲವಣ ನ ವಧೆ ಮಾಡುತ್ತಾನೆ.

No comments:
Post a Comment