ಇವತ್ತು ವರಮಹಾಲಕ್ಷ್ಮೀ ಹಬ್ಬ . ಅದಕ್ಕೆ ತಕ್ಕಂತೆಯೇ ಈ ಕಥೆ .
ತುಂಬಾ ಹಿಂದೆ ಒಂದು ಊರಿನಲ್ಲಿ ಚಾರುಮತಿ ಎನ್ನುವ ಗೃಹಿಣಿ ಇದ್ದಳು . ಆಕೆ ತುಂಬಾ ಬಡವಳು . ಮನೆಯಲ್ಲಿ ಅನಾರೋಗ್ಯ ಪೀಡಿತ ಅತ್ತೆ ಮತ್ತು ಮಾವ ಇದ್ದರು . ಮನೆಯ ಕೆಲಸ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಇದರಲ್ಲೇ ಆಕೆ ಹೈರಾಣಾಗಿ ಹೋಗುತ್ತಿದ್ದಳು .
ಆದರೆ ಅವಳು ಮಹಾಲಕ್ಷ್ಮಿ ಯ ಭಕ್ತೆ .
ಹೀಗಿರಲು ಒಂದು ದಿನ ಅವಳಿಗೆ ಕನಸಿನಲ್ಲಿ ಲಕ್ಷ್ಮಿ ದೇವಿ ಬಂದು ನಾನು ಶ್ರಾವಣ ಮಾಸದ ಎರಡನೆ ಶುಕ್ರವಾರದಂದು ಭೂಮಿಗೆ ಬರುತ್ತೇನೆ . ಆವತ್ತು ನನ್ನನ್ನು ಪ್ರಾರ್ಥಿಸಿದಾಗ ಅವರ ಎಲ್ಲಾ ಇಷ್ಟಾರ್ಥ ಗಳನ್ನು ಈಡೆರಿಸುತ್ತೇನೆ ಎಂದು ಮಾತು ಕೊಟ್ಟಳು .
ಅಂತೆಯೇ ಮನೆಯ ಸದಸ್ಯರೆಲ್ಲರೂ ಮಹಾಲಕ್ಷ್ಮಿಯನ್ನು ಪೂಜಿಸಿ ತಮ್ಮ ಕಷ್ಟಗಳಿಂದ ಪಾರಾದರು. ಮುಂದೆ ಅವರಿಗ
ಜೀವನದುದ್ದಕ್ಕೂ ಸುಭಿಕ್ಷೆಯ ಕಾಲ ಎದುರಾಯಿತು . ಇದನ್ನು ಅರಿತ ಇತರ ಜನರೂ ಇದನ್ನೇ ಅನುಸರಿಸಿ ಭಾಗ್ಯವಂತರಾದರು .
ಅಂದಿನಿಂದ ಈ ಹಬ್ಬವನ್ನು ಆಚರಿಸುತ್ತಾರೆ .

No comments:
Post a Comment