ನಾನು ಟಿ.ವಿ ಯಲ್ಲಿ ಬರುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ವೀಕ್ಷಿಸುತ್ತಾ ಇದ್ದಾಗ ಈ ಪ್ರಶ್ನೆ ನನನ್ನ ಗಮನ ಸೆಳೆಯಿತು .
ಪ್ರಶ್ನೆ ---
ಭಾರತದ ಯಾವ ಕೇಂದ್ರಾಡಳಿತ ಪ್ರದೇಶವು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಕಡೆಗಳಲ್ಲಿ ತನ್ನ ಕರಾವಳಿಯನ್ನು ಹೊಂದಿದೆ ?
ದಾಮನ್ ಮತ್ತು ಡಿಯು , ಪುದುಚೇರಿ , ಲಕ್ಷದ್ವೀಪ , ಅಂಡಮಾನ್ ನಿಕೋಬಾರ್ ದ್ವೀಪ ಸಮೂಹ
ನನಗೆ ಲಕ್ಷದ್ವೀಪ ಮತ್ತು ಅಂಡಮಾನ್ ನಿಕೋಬಾರ್ ದ್ವೀಪ ಸಮೂಹ ಗಳ ಬಗ್ಗೆ ತಿಳಿದಿದೆ . ಅವು ಕ್ರಮವಾಗಿ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಇವೆ .
ಪುದುಚೇರಿ ತಮಿಳುನಾಡಿನ ಮೇಲೆ ಬರುತ್ತದೆ ಮತ್ತು ಬಂಗಾಳ ಕೊಲ್ಲಿ ಯನ್ನು ಸಮುದ್ರ ತೀರವಾಗಿ ಹೊಂದಿದೆ . ನನ್ನ ಅನುಮಾನ ದಾಮನ್ ಮತ್ತು ಡಿಯು ದ್ವೀಪಗಳ ಮೇಲೆ ಇತ್ತು.
ಆದರೆ ಸರಿಯಾದ ಉತ್ತರ ಪುದುಚೇರಿ .
ಆಶ್ಚರ್ಯವಾದರೂ ಇದು ಸ ತ್ಯ . ಪುದುಚೇರಿ ಫ್ರೆಂಚರ ಆಳ್ವಿಕೆಯಲ್ಲಿ ಇತ್ತು . ಫ್ರೆಂಚರು ಪುದುಚೇರಿ ಮಾತ್ರವಲ್ಲ ಕೇರಳ ಸಮೀಪದ ಮಾಹೆ ಎಂಬ ದ್ವೀಪದ ಮೇಲೂ ನಿಯಂತ್ರಣ ಹೊಂದಿದ್ದರು .
ಪುದುಚೇರಿ ಯನ್ನು ಫ್ರೆಂಚರಿಂದ ವಿಮುಕ್ತಾಗೊಳಿಸುವಾಗ ಸ್ವಾಭಾವಿಕವಾಗಿ ಮಾಹೆಯೂ ನಮ್ಮ ಸುಪರ್ದಿಗೆ ಬಂತು . ಅವುಗಳನ್ನು ಪ್ರತ್ಯೇಕಿಸುವ ಗೋಜಿಗೆ ಹೋಗದೆ ಪುದುಚೇರಿ ಮತ್ತು ಮಾಹೆ ಎರಡನ್ನೂ ಒಟ್ಟಾಗಿ ಒಂದೇ ಕೇಂದ್ರಾಡಳಿತ ಪ್ರದೇಶಗಳು ಎಂದು ಅಂಗೀಕರಿಸಲಾಗಿದೆ .
ಆದ್ದರಿಂದ ಪುದುಚೇರಿ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡರಲ್ಲೂ ತನ್ನ ಕರಾ ವಳಿ ಯನ್ನು ಹೊಂದಿದೆ .

No comments:
Post a Comment