Friday, January 10, 2020

ವಡಾ ಪಾವ್ ಚಟ್ನಿ ಮಾಡುವ ವಿಧಾನ

ಟಿ. ವಿ. ಯಲ್ಲಿ ನೋಡಿದ ಸುಲಭದ ವಿಧಾನ .


ಬೇಕಾ ಗುವ ಸಾಮಗ್ರಿಗಳು


ಒಣ ಕೊಬ್ಬರಿ ತುರಿ
ಅಚ್ಚ ಖಾರದ  ಪುಡಿ
ಬೆಳ್ಳುಳ್ಳಿ ಎಸಳುಗಳು
ರುಚಿಗೆ ತಕ್ಕ ಷ್ಟು ಉಪ್ಪು


ಮಾಡುವ ವಿಧಾನ

ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಮಿಕ್ಸಿ ಗೆ ಹಾಕಿ ತರಿ ತರಿ ಯಾಗಿ ರು ಬ್ಬ ಬೇಕು . ಈಗ ವಡಾ ಪಾವ್ ಚಟ್ನಿ ಸಿದ್ಧವಾಯಿತು .

No comments:

Post a Comment