ಟಿ. ವಿ . ಯಲ್ಲಿ ನೋಡಿದ ರೆಸಿಪಿ
ಬೇಕಾಗುವ ಸಾಮಗ್ರಿಗಳು
ಚುರುಮುರಿ --- 1 ಕಪ್
ಎಣ್ಣೆ -- 2 ಟೀ ಚಮಚ
ತುಂಡು ಮಾಡಿದ ಹಸಿರು ಮೆಣಸಿನ ಕಾಯಿ -- ಖಾರಕ್ಕೆ ತಕ್ಕಂತೆ
ಅರಿಸಿನ ಪುಡಿ -- 2 ಚಮಚ
ಉಪ್ಪು -- ರುಚಿಗೆ
ಸೇವ್ - ಅಗತ್ಯ ಕ್ಕೆ ತಕ್ಕಷ್ಟು
ಮಾಡುವ ವಿಧಾನ
ಮೊದಲು ಬಾಣಲೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ . ನಂತರ ಹಸಿ ಮೆಣಸಿನಕಾಯಿ ಹಾಕಿ.ಹುರಿಯಿರಿ . ನಂತರ ಇದಕ್ಕೆ ಚುರುಮುರಿ ಹಾಕಿ . ಗರಿ ಗರಿ ಆಗುವ ತನಕ ಹುರಿಯಿರಿ .
ಈಗ ಅರಿಸಿನ , ಉಪ್ಪು , ಸೇವ್ ಸೇರಿಸಿ ಗ್ಯಾಸ್ ಆಫ್ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿ..

No comments:
Post a Comment