ಇರುವೆಯ ಪಾಠ
ಇರುವೆಯ ಸೈನ್ಯ ಹೊರಟಿದೆ
ಸಕ್ಕರೆ ಡಬ್ಬಕ್ಕೆ ಹಾಕಲು ಮುತ್ತಿಗೆ
ಎಲ್ಲಿ ನೋಡಿದರಲ್ಲಿ ಇರುವೆಯ ಸರತಿಯ ಸಾಲು
ಆಕ್ರಮಣಕ್ಕೆ ಹೊರತಾಗಿಲ್ಲ ಮೊಸರು ಮತ್ತು ಹಾಲು
ಮಳೆ ಇರಲಿ, ಬಿಸಿಲಿರಲಿ ಇರುವೆ ಸೈನ್ಯ ಕಂಗೆಟ್ಟಿಲ್ಲ
ಇರುವೆ ಕಣ್ಣು ತಪ್ಪಿಸಲು ಅಮ್ಮ ಮಾಡಿದ ಉಪಾಯ ಯಾವುದೂ ಫಲ ಕೊಟ್ಟಿಲ್ಲ
ಸೋಮಾರಿತನದ ಸುಳಿವೇ ಇಲ್ಲ ಇರುವೆಗಳಲ್ಲಿ
ಕೂತು ತಿನ್ನುವ ಸೋಮಾರಿ ಜನರಿಗೆ ಪಾಠ ಇದೆ ಇದರಲ್ಲಿ

No comments:
Post a Comment