Thursday, February 10, 2022

ಬಟಾಟೆ ಗೊಜ್ಜು ಮಾಡುವ ವಿಧಾನ

 ಇದು ಟಿ ವಿ ಯಲ್ಲಿ ನೋಡಿದ್ದು.

ಬೇಕಾಗುವ ಸಾಮಗ್ರಿಗಳು

ಬಟಾಟೆ ( ಆಲೂ ಗಡ್ಡೆ ) - ೨ ರಿಂದ ೩

ಸಣ್ಣ ತುಂಡಗಳನ್ನಾಗಿ ಹೆಚ್ಚಿದ ಈರುಳ್ಳಿ - ೨ ರಿಂದ ೩

ಹಸಿ ಮೆಣಸು - ಖಾರಕ್ಕೆ ತಕ್ಕಂತೆ

ಗಟ್ಟಿ ಮೊಸರು - ೩ ಕಪ್

ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ - -

ಮೊದಲು ಬಟಾಟೆ ಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ . ತಣ್ಣಗಾದ ನಂತರ ಅದರ ಸಿಪ್ಪೆ ತೆಗೆದು ಸ್ಮಾಷ್ ಮಾಡಿ . ಇದಕ್ಕೆ ಮೊಸರು ಸೇರಿಸಿ . ಉಪ್ಪು ಬೆರೆಸಿ ಚೆನ್ನಾಗಿ ಕಲಸಿ. ನಂತರ ನೀರುಳ್ಳಿ ಮತ್ತು ಹಸಿ ಮೆಣಸು ಹಾಕಿ ಚೆನ್ನಾಗಿ ಬೆರೆಸಿ .

ಈಗ ಬಟಾಟೆ ಗೊಜ್ಜು ರೆಡಿ .


No comments:

Post a Comment