ಬಾದಾಮಿ ಲಾಡು
ಬೇಕಾಗುವ ಸಾಮಗ್ರಿಗಳು
ಸಿಪ್ಪೆ ಸಹಿತ ಬಾದಾಮಿ
ಹುರಿದ ಬಿಳಿ ಎಳ್ಳು
ಕೊಬ್ಬರಿ ತುರಿ
ಏಲಕ್ಕಿ
ಹಾಲು
ಸಕ್ಕರೆ-೩ ಚಮಚ
ಮಾಡುವ ವಿಧಾನ
ಬಾದಾಮಿ, ಹುರಿದ ಎಳ್ಳು, ಕೊಬ್ಬರಿ ತುರಿ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಬೇಕು.ಒಂದು ಬಾಣಲೆಯಲ್ಲಿ ಸ್ವಲ್ಪ ಹಾಲು ಮತ್ತು ಸಕ್ಕರೆ ಯನ್ನು ಹಾಕಿ ಪಾಕ ತಯಾರಿಸಬೇಕು.ಈ ಪಾಕಕ್ಕೆ ಪುಡಿ ಮಾಡಿದ ಮಿಶ್ರಣವನ್ನು ಹಾಕಿ ಉಂಡೆ ಕಟ್ಟಬೇಕು.
No comments:
Post a Comment