Friday, November 4, 2011

ತೂಫಾನ್ ಕೈಲಾ

                                                  ತೂಫಾನ್ ಕೈಲಾ

ಅರಬ್ಬೀ ಸಮುದ್ರದಲ್ಲಿ ಎದ್ದಿದೆ ತೂಫಾನ್ ಕೈಲಾ
ಹೀಗಾಗಿ ಎಲ್ಲೆಡೆ ಮಳೆಯಾಗಿ , ಕೆಸರಾಗಿದೆ ಪರಿಸರವೆಲ್ಲಾ;
ರಾತ್ರಿಯಿಂದ ಕೇಳುತ್ತಿದೆ ಗುಡುಗಿನ ಆರ್ಭಟ
ಹಿಮ್ಮೇಳವಾಗಿ ಇದೆ ಕಪ್ಪೆಗಳ ವಟ - ವಟ !

No comments:

Post a Comment