ನನ್ನ ಊರಿನ ವಿಶೇಷತೆ
ರಾಜ್ಯದೆಲ್ಲೆಡೆ ಚುಮು -ಚುಮು ಚಳಿಗಾಲ
ಆದರೆ ನನ್ನ ಊರಿನಲ್ಲಿ ಎರಡೇ ಕಾಲ : ಮಳೆಗಾಲ ಮತ್ತು ಬೇಸಿಗೆಕಾಲ ;
ಮಳೆಗಾಲದಲ್ಲಿ ಆಕಾಶವೇ ತೂತಾದಂತೆ ಮಳೆ ಮತ್ತು ಬೇಸಿಗೆಯಲ್ಲಿ ನೆತ್ತಿ ಸುಡುವಷ್ಟು ಬಿಸಿಲು
ಆದರೂ ಸಹನೀಯವಾಗಿದೆ : ಹೆಚ್ಚಾಗಿದೆ ರಾತ್ರಿ ಮತ್ತು ಕಡಿಮೆಯಾಗಿದೆ ಹಗಲು !

No comments:
Post a Comment