Monday, April 10, 2017

ನನ್ನ ತಳಮಳ

                                                ನನ್ನ  ತಳಮಳ 



ತಳಮಳವಾಗುತ್ತಿದೆ    ನನಗೆ  ,
ಇನ್ನೆಷ್ಟು  ದಿನ ಹೀಗೆ ?
 ನಾಲ್ಕು ಗೋಡೆಗಳ ಮಧ್ಯ ಬಂಧಿ ಆಗಿದ್ದೇನೆ
ಅರ್ಥ ಆಗುವುದಿಲ್ಲ ಯಾರಿಗೂ ನನ್ನ ಬೇನೆ  .


ಹತ್ತು ವರುಷದಿಂದ ಕಾಯುತ್ತಿರುವೆ ನಾನು
ಬಯಸಿದ ಭಾಗ್ಯದ ಸಿಗುವುದೆಂದು ಜೇನು ?
ಎರಡು ಹೆಜ್ಜೆ ಯಾರ ಸಹಾಯವಿಲ್ಲದೆ ಹಾಕಿದರೆ ಸಾಕು ನನಗೆ 
ಈಗ ಮಾಡುತ್ತಿರುವ ಔಷಧದ ಪರಿಣಾಮ ಮೂಡಿಸುವುದೇ ನಸುನಗೆ?

No comments:

Post a Comment