ನಿನ್ನೆಯಿಂದ ಇಲ್ಲಿ ಮಳೆ ಶುರುವಾಗಿದೆ . ಮೊನ್ನೆಯಷ್ಟೇ ಕ್ಯಾರ್ ಚಂಡಮಾರುತ ಮಳೆ ಸುರಿಸಿ ಹೋಗಿದೆ . ಈಗ ಇನ್ನೊಂದು . ..
ನಾನು ಕಂಬಳಿ , ಸ್ವೆಟರ್ ಎಲ್ಲಾ ಮಡಿಚಿ ಮೂಲೆಗೆ ಹಾಕಿದ್ದೆ . ಈಗ ಎಲ್ಲಾ ಹೊರ ತೆಗೆಯಬೇಕು . ಅತಿ ಆದರೆ ಅಮೃತ ಕೂಡಾ ವಿಷ . ಹಾಗಾಗಿ ದೆ ಈ ಗ .
ಪಿರಿ ಪಿರಿ ಮಳೆ ಯ ಸಹವಾಸ ಸಾಕಪ್ಪಾ ಸಾಕು . ಮೊದಲ ಬಾರಿಗೆ ಸೂರ್ಯನ ಬಿಸಿಲು ಬೇಕಾಗಿದೆ .

No comments:
Post a Comment