ಗುಂಡನ ಸುಳಿವಿಲ್ಲ
ಮಳೆ ಸದ್ಯಕ್ಕೆ ಸುರಿಯುವುದಕ್ಕೆ ವಿರಾಮ ನೀಡಿದೆ. ಆದರೂ ಗುಂಡನ ಸುಳಿವಿಲ್ಲ. ಮಳೆ ಬರುತ್ತಿರುವಾಗ ತನ್ನ ಹೆಜ್ಜೆ ಗುರುತು ಬೇಡವೆಂದರೂ ನೆಲದ ಮೇಲೆ ಮೂಡಿಸುತ್ತಿದ್ದ ಗುಂಡನ ಪತ್ತೆ ಇಲ್ಲ.
ಗುಂಡನ ಹೆಂಡತಿ ದಿನವೂ ಮನೆಗೆ ತನ್ನ ಮಕ್ಕಳ ಜೊತೆ ಬಂದರೂ ಇವನು ಬರುವುದಿಲ್ಲ. ಗುಂಡ ಹೀಗೆ ಮಾಡಲು ಮುಖ್ಯ ಕಾರಣವೇ ಇರಬಹುದು.
ದಿನವೂ ಅವನ ದಾರಿ ಕಾಯುವುದೇ ಕೆಲಸವಾಗಿದೆ ನನಗೆ. ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದು ಬಿಡುತ್ತವೆ. ಉತ್ತರ ಕೊಡಬೇಕಾದವರೇ ಪತ್ತೆ ಇರುವುದಿಲ್ಲ.
ದಾರಿ ಕಾಯುವುದು ಕಷ್ಟ .

No comments:
Post a Comment