Tuesday, June 5, 2012

ಒಂಟಿತನ

                                      ಒಂಟಿತನ 


ನಾನಿಲ್ಲಿ ಒಂಟಿ. ಇಡೀ ಜಗತ್ತು  ಸಂತಸದಲ್ಲಿ  ಇದ್ದರೆ , ನಾನು ಮಾತ್ರ ಇಲ್ಲಿ ನನ್ನ  ಭವಿಷ್ಯದ ಬಗ್ಗೆ ಚಿಂತಿಸುತ್ತಾ ಕುಳಿತಿದ್ದೇನೆ.ನನಗೂ ಒಳ್ಳೇ  ಕಾಲ  ಬರುತ್ತದೆ . ಅದೇ  ಆಶಾಭಾವ ದಿಂದ ಜೀವನ ಸಾಗುತ್ತಿದೆ .
 ನಾನೂ ಎಲ್ಲರಂತೆ  ಜೀವನದಲ್ಲಿ  ಏನಾದರೂ  ಸಾಧಿಸಿ , ನನ್ನ ಪೋಷಕರ  ಹೆಸರನ್ನು  ಎತ್ತರಕ್ಕೆ  ತರುತ್ತೇನೆ. internet  ಇಲ್ಲದೆ ಇದ್ದರೆ , ನನ್ನ ಜೀವನ ಇನ್ನಷ್ಟು ಕಷ್ಟವಾಗುತ್ತಿತ್ತು.

No comments:

Post a Comment