ದಿಢೀರ್ ಶ್ಯಾವಿಗೆ ಪಾಯಸ
ಶ್ಯಾವಿಗೆ ಪಾಯಸ ಮಾಡಲು ನಂದಿನಿ ಶ್ಯಾವಿಗೆ ಪಾಯಸ instant ಮಿಕ್ಸ್ ಅನ್ನು ಉಪಯೋಗಿಸುತ್ತಿದ್ದೇನೆ . ಇದನ್ನು ನೀರಿಗೆ ಹಾಕಿ ಮಾಡಬಹುದು . ಆದರೆ ಈ ವಿಧಾನ ರುಚಿ ಹೆಚ್ಚಿಸುತ್ತದೆ .
ಬೇಕಾಗುವ ಸಾಮಗ್ರಿಗಳು
ನಂದಿನಿ ಹಾಲು - 1/2 ಲೀಟರ್ - ನೀಲಿ ಬಣ್ಣದ ಪ್ಯಾಕೆಟ್
ನಂದಿನಿ instant ಶ್ಯಾವಿಗೆ ಪಾಯಸ ಮಿಕ್ಸ್ - 1 ಸಣ್ಣ ಪ್ಯಾಕೆಟ್
ಮಾಡುವ ವಿಧಾನ
ಮೂದಲು ಹಾಲು ಬಿಸಿಗಿಡಿ . ಅದು ಕುದಿಯಲು ಆರಂಭಿಸಿದಾಗ ಅದಕ್ಕೆ ನಂದಿನಿ instant ಮಿಕ್ಸ್ ಹಾಕಿ ಚೆನ್ನಾಗಿ ಕಲಸಿ ಒಂದು ಕುದಿ ಬರುವವರೆಗೆ ಕಾಯಿಸಿ.
ಈಗ ಶ್ಯಾವಿಗೆ ಪಾಯಸ ರೆಡಿ . ಇದರಲ್ಲೇ ಸಕ್ಕರೆ, dry fruits ಎಲ್ಲಾ ಇರುವ ಕಾರಣ ಏನನ್ನೂ ಸೇರಿಸುವ ಅಗತ್ಯವಿಲ್ಲ .

No comments:
Post a Comment