ಕಡಲೆ ಹಿಟ್ಟಿನ ಪಾಯಸ
ಇದು ಟಿ .ವಿ .ಯಲ್ಲಿ ನೋಡಿದ್ದು ---------
ಬೇಕಾಗುವ ಸಾಮಗ್ರಿಗಳು
ಕಡಲೆ ಹಿಟ್ಟು - 1/2 ಕಪ್
ಹಾಲು - 1 ಕಪ್
ಸಕ್ಕರೆ - ರುಚಿಗೆ ತಕ್ಕಂತೆ
ಏಲಕ್ಕಿ ಪುಡಿ - ಪರಿಮಳಕ್ಕೆ
ತುಪ್ಪ - ದ್ರಾಕ್ಷಿ ಮತ್ತು ಗೋಡಂಬಿ ಹುರಿಯಲು
ಮಾಡುವ ವಿಧಾನ
ಮೊದಲು ತುಪ್ಪದಲ್ಲಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿಯಬೇಕು. ನಂತರ ಇದಕ್ಕೇ ಕಡಲೆ ಹಿಟ್ಟನ್ನು ಹಾಕಿ ಸರಿಯಾಗಿ ಬೆರೆಸಬೇಕು . ನಂತರ ಹಾಲು ಹಾಕಿ ಚೆನ್ನಾಗಿ ಕುದಿಸಬೇಕು . ನಂತರ ರುಚಿಗೆ ತಕ್ಕಂತೆ ಸಕ್ಕರೆ ಸೇರಿಸಬೇಕು.ಕೊನೆಯಲ್ಲಿ ಪರಿಮಳಕ್ಕೆ ಏಲಕ್ಕಿ ಪುಡಿ ಸೇರಿಸಬೇಕು.

No comments:
Post a Comment