ಚಟ್ನಿ ಮಾಡುವ ವಿಧಾನ
ಇದು ಟಿವಿ ಯಲ್ಲಿ ನೋಡಿದ ವಿಧಾನ . ಇದಕ್ಕೆ ತೆಂಗಿನಕಾಯಿ turi ಬೇಕು ಇದನ್ನು ಮೊದಲು ಸ್ವಲ್ಪ ಬಿಸಿ ಮಾಡಿ ಉಪಯೋಗಿಸಿದರೆ ಚಟ್ನಿ ಹಾಳಾಗುವುದಿಲ್ಲ
ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನಕಾಯಿ turi ,ಪುದಿನಾ ಸೊಪ್ಪು ,ಹುಣಸೆ ಹಣ್ಣು ,ಶುಂಟಿ ,ಹಸಿ ಮೆಣಸಿನಕಾಯಿ ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ iಪುಡಿ ಮಾಡಿದರೆ ಚಟ್ನಿ ಸಿದ್ಧ

No comments:
Post a Comment