ಗುಂಡನ ಸಿಟ್ಟು
ಮಳೆಯಿಂದಾಗಿ ರಸ್ಕ್ ತಿನ್ನಲು ಬಾರದ ಗುಂಡ
ಹಸಿವಿನಿಂದಾಗಿ ಆಗಿದ್ದಾನೆ , ಕನಲಿ ಕೆಂಡ ;
ಹುಟ್ಟಿಸಿದ ದೇವನು ಹುಲ್ಲು ಮೇಯಿಸಿಯಾನೆ ?
ಅದರಂತೆ ನಡೆದಿದೆ ಗುಂಡನ ಹುಲ್ಲು ಭಕ್ಷಣೆ !
ಮಳೆಯಿಂದಾಗಿ ರಸ್ಕ್ ತಿನ್ನಲು ಬಾರದ ಗುಂಡ
ಹಸಿವಿನಿಂದಾಗಿ ಆಗಿದ್ದಾನೆ , ಕನಲಿ ಕೆಂಡ ;
ಹುಟ್ಟಿಸಿದ ದೇವನು ಹುಲ್ಲು ಮೇಯಿಸಿಯಾನೆ ?
ಅದರಂತೆ ನಡೆದಿದೆ ಗುಂಡನ ಹುಲ್ಲು ಭಕ್ಷಣೆ !
No comments:
Post a Comment