ಇದು ನಾನಿಟ್ಟ ಹೆಸರು . ನನ್ನ ತಾಯಿ ಮಾಡುವುದನ್ನು ನೋಡಿದೆ .
ಬೇಕಾಗುವ ಸಾಮಗ್ರಿಗಳು
ಹಸಿ ಕಡ್ಲೆ ಬೀಜ ( ಶೇಂಗ )
ಕಡ್ಲೆ ಹಿಟ್ಟು - ೧ ಟೇಬಲ್ ಸ್ಪೂನ್
ಅರಿಸಿನ - ಸ್ವಲ್ಪ - ಬಣ್ಣಕ್ಕೆ
ಉಪ್ಪು - ರುಚಿಗೆ
ಅಚ್ಚ ಖಾರದ ಪುಡಿ ಮತ್ತು ಗರಂ ಮಸಾಲ - ಖಾರಕ್ಕೆ
ಕಾದ ಎಣ್ಣೆ ಮತ್ತು ಕಲಸಲು ನೀರು
ಕರಿಯಲು ಎಣ್ಣೆ
ವಿಧಾನ
ಮೊದಲು ಒಂದು ಬೌಲ್ ನಲ್ಲಿ ಹಸಿ ಕಡ್ಲೇಕಾಯಿ ಬೀಜ ಮತ್ತು ಕಡ್ಲೆ ಹಿಟ್ಟನ್ನು ಬೆರೆಸಿ . ( ಕಡ್ಲೆ ಹಿಟ್ಟು ಹೆಚ್ಚು ಬೇಡ ). ನಂತರ ಇದಕ್ಕೆ ಅರಿಸಿನ , ಉಪ್ಪು , ಅಚ್ಚ ಖಾರದ ಪುಡಿ ಮತ್ತು ಗರಂ ಮಸಾಲ ಸೇರಿಸಿ . ನಂತರ ಇದಕ್ಕೆ ಸ್ವಲ್ಪ ಕಾದ ಎಣ್ಣೆ ಮತ್ತು ನೀರನ್ನು ಸೇರಿಸಿ ಕಲಸಬೇಕು .
ಕಾದ ಎಣ್ಣೆಯಲ್ಲಿ ಈ ಕಲಸಿದ ಕಡ್ಲೆ ಬೀಜಗಳನ್ನು ಡೀಪ್ ಫ್ರೈ ಮಾಡಬೇಕು .