ಮಳೆ ಇಲ್ಲದೆ ಕಂಗಾಲಾಗಿದ್ದ ಜನರ ಮೊರೆಗೆ ಓಗೊಟ್ಟು ಕರಾವಳಿಯಲ್ಲಿ ಕಳೆದ ೪ ದಿನದಿಂದ ಸುರಿಯುತ್ತಿರುವ ಮಳೆಗೆ , ಈ ಕವನ ಅರ್ಪಣೆ .
ರಾತ್ರಿಯಿಂದ ಸುರಿಯುತಿಹಿದು ಮಳೆ
ತಮ್ಮದೇ ಮನೆಯೆಂದು ಓಡಾಡಿಕೊಂಡಿದ್ದ ಸೊಳ್ಳೆಗಳು ಹೊರಟಿವೆ ಗುಳೆ !
ತೋಟದಲ್ಲಿ ಬೆಳೆಯುತಿಹುದು ಬೇಡದ ಗಿಡ , ಅದುವೇ ಕಳೆ
ಎಲ್ಲಾ ಕಡೆ ತಂಪಾಗಿದೆ , ಕೆನ್ನೀರಿನಿಂದ ತೊಯ್ದಿದೆ ಈ ಇಳೆ .