desire to live
ಮೊದಲೇ ಹೇಳಿದಂತೆ ಇದು ನನ್ನದಲ್ಲದ ಹನಿ ಕವಿತೆ.
ಖ್ಯಾತ ಹನಿ ಕವಿ ಡುಂಡಿ ರಾಜ್ ಅವರ ಹನಿ ಕವಿತೆ
ಕನ್ನಡಿಯ ಮುಂದೆ ನಿಂತ ಯುವತಿ
ಮೈಕ್ ಎದುರು ನಿಂತ ಸಾಹಿತಿ
ಇಬ್ಬರಿಗೂ ಇರುವುದಿಲ್ಲ ಸಮಯದ ಮಿತಿ !!!!
No comments:
Post a Comment