Saturday, March 9, 2024

ನನ್ನದಲ್ಲದ ಕವಿತೆ

 ಮೊದಲೇ ತಿಳಿಸಿದಂತೆ ಇದು ನನ್ನದಲ್ಲದ ಕವಿತೆ. ಆದರೆ ನಾನು ಮೆಚ್ಚಿದ್ದು ........ 


ಒಲೆಗಳಿಗೆ  ಬೆಂಕಿ ಇಲ್ಲ

ದೂರವಾಣಿಗೆ ತಂತಿ ಇಲ್ಲ 

ಬಟ್ಟೆಗಳಿಗೆ ತೋಳುಗಳಿಲ್ಲ

ಟಯರ್ ಗಳಿಗೆ ಟ್ಯೂಬ್ ಇಲ್ಲ

ಯುವಕರಿಗೆ ಕೆಲಸ ಇಲ್ಲ 

ದುಡ್ಡಿಗೆ ಬೆಲೆ ಇಲ್ಲ 

No comments:

Post a Comment