ಇದನ್ನು ಮೊನ್ನೆ ಪೇಪರ್ ನಲ್ಲಿ ಓದಿದೆ. ಓದಿ ನಗು ತಡೆಯಲು ಆಗಲಿಲ್ಲ
ಒಮ್ಮೆ. ಪೇಟೆಯ ಕಡೆ ಹೊರೆಟಾಗ ಒಂದು ಅಂಗಡಿಯ ನಾಮಫಲಕ ಕಣ್ಣಿಗೆ ಬಿತ್ತು
ದಿಗದಗ ಸ್ಟೋರ್ಸ್ !!!!!
ಓದಿ ವಿಚಿತ್ರ ಎನಿಸಿತು.
ಅಂಗಡಿ ಮಾಲೀಕನಲ್ಲಿ ವಿಚಾರಿಸಿದಾಗ ಅವನು ಹೇಳಿದ್ದು
ಅದು ದಿಗದಗ ಸ್ಟೋರ್ಸ್ ಅಲ್ಲ, ಅದು
ದಿ ಗದಗ ಸ್ಟೋರ್ಸ್ !!!!!!
No comments:
Post a Comment