ಪಾಲಕ್ ಮತ್ತು ಜೋಳದ ರಾಯಿತ
ಬೇಕಾಗುವ ಸಾಮಗ್ರಿಗಳು ---
ಮೊಸರು
ಪಾಲಕ್ ಸೊಪ್ಪು
ಜೋಳ ( ಸ್ವೀಟ್ ಕಾರ್ನ್ )
ಖಾರದ ಪುಡಿ ಮತ್ತು ಉಪ್ಪು ( ರುಚಿಗೆ ತಕ್ಕಷ್ಟು)
ಜೀರಾ ಮತ್ತು ಕೊತ್ತಂಬರಿ ಸೊಪ್ಪು ( ಅಲಂಕಾರಕ್ಕೆ )
ಮಾಡುವ ವಿಧಾನ ----
ಮೊದಲಿಗೆ ಮೊಸರನ್ನು ಚೆನ್ನಾಗಿ ಬೀಟ್ ಮಾಡಿ ಇಟ್ಟುಕೊಳ್ಳಬೇಕು . ನಂತರ ಇದಕ್ಕೆ ಚೆನ್ನಾಗಿ ಹಚ್ಚಿದ ಪಾಲಕ್ ಸೊಪ್ಪು ಮತ್ತು ಜೋಳವನ್ನು ಹಾಕಿ ಚೆನ್ನಾಗಿ ಕಲಸಬೇಕು . ಇದಕ್ಕೆ ರುಚಿಗೆ ತಕ್ಕಂತೆ ಖಾರ ಮತ್ತು ಉಪ್ಪನ್ನು ಸೇರಿಸಬೇಕು .
ಹೀಗೆ ಸಿದ್ಧವಾದ ರಾಯಿತಕ್ಕೆ ಜೀರಾ ಮತ್ತು ಕೊತ್ತಂಬರಿ ಸೊಪ್ಪಿನಿಂದ ಮೇಲೆ ಗಾರ್ನಿಶ್ ಮಾಡಬೇಕು .