ಫ್ರೆಂಚ್ ಫ್ರೈ ಮಾಡುವ ವಿಧಾನ
ಬೇಕಾಗುವ ಸಾಮಾನುಗಳು
ಆಲೂಗಡ್ಡೆ - ದೊಡ್ಡ ಗಾತ್ರದ್ದು - ಉದ್ದಕ್ಕೆ ಕತ್ತರಿಸಿದ್ದು
ಕಾಳು ಮೆಣಸಿನ ಪುಡಿ ಮತ್ತು ಉಪ್ಪು - ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ
ಮಾಡುವ ವಿಧಾನ
ಮೊದಲು ಎಣ್ಣೆ ಬಿಸಿಗಿಡಬೇಕು . ಅದು ಕಾದ ಮೇಲೆ ಅದಕ್ಕೆ ಉದ್ದಕ್ಕೆ ಹೆಚ್ಚಿದ ಆಲೂಗಡ್ಡೆಯ ತುಂಡುಗಳನ್ನು ಹಾಕಿ , ಕೆಂಬಣ್ಣ ಬರುವವರೆಗೆ ಕರಿಯಬೇಕು . ನಂತರ ಒಂದು ಬೌಲ್ ಗೆ ಹಾಕಿ , ನಂತರ ಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು . ಬಿಸಿಯಿರುವಾಗಲೇ ತಿಂದರೆ ಚೆನ್ನ .