ಗೆಣಸಿನ ಚಿಪ್ಸ್ ಮಾಡುವ ವಿಧಾನ
ಗೆಣಸನ್ನು ವೃತ್ತಾಕಾರದಲ್ಲಿ ಬಿಲ್ಲೆಗಳಂತೆ ಕತ್ತರಿಸಬೇಕು . ನಂತರ ಕಾದ ಎಣ್ಣೆಯಲ್ಲಿ ಅವುಗಳನ್ನು ಕರಿಯಬೇಕು . ಈ ಪ್ರಕ್ರಿಯೆ ೧೦ ನಿಮಿಷಗಳಷ್ಟು ಕಾಲ ತೆಗೆದುಕೊಳ್ಳುತ್ತದೆ .
ನಂತರ ಕರಿದ ಬಿಲ್ಲೆಗಳನ್ನು ಹೊರಕ್ಕೆ ತೆಗೆದು , ಅದು ಬಿಸಿಯಿರುವಾಗಲೇ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ,ಖಾರದ ಪುಡಿ ಮತ್ತು ಗರಂ ಮಸಾಲಾ ಪೌಡರ್ ಹಾಕಿ ಚೆನ್ನಾಗಿ ಕಲಸಬೇಕು . ಬಿಸಿಯಿರುವಾಗಲೇ ಇದನ್ನು ಮಾಡಿದರೆ ಚಿಪ್ಸ್ ಅದನ್ನು ಚೆನ್ನಾಗಿ ಎಳೆದುಕೊಳ್ಳುತ್ತದೆ .