ನಮ್ಮ ಕಡೆ ಸೌರ ಕೃಷ್ಣ ಜನ್ಮಾಷ್ಟಮಿ ಯನ್ನು ಆಚರಿಸುತ್ತೇವೆ. ಹಾಗಾಗಿ ನಾನು ಗೋಧಿ ಹಿಟ್ಟಿನ ಉಂಡೆ ಮಾಡುವ ವಿಧಾನವನ್ನು ಟಿ.ವಿ. ಯಲ್ಲಿ ನೋಡಿದೆ.
ಬೇಕಾಗುವ ಸಾಮಗ್ರಿಗಳು ------
ಗೋಧಿ ಹಿಟ್ಟು - ೧ ಕಪ್
ಏಲಕ್ಕಿ ಪುಡಿ ಬೆರೆಸಿದ ಸಕ್ಕರೆ - ೧ ಕಪ್ ಅಥವಾ ರುಚಿಗೆ ತಕ್ಕಷ್ಟು
ಉಂಡೆ ಕಟ್ಟಲು ಬೇಕಾದಷ್ಟು ತುಪ್ಪ
ಮಾಡುವ ವಿಧಾನ ----
ಮೊದಲು ಗೋಧಿ ಹಿಟ್ಟನ್ನು ಕೆಂಪಗೆ ಆಗುವಂತೆ ಎಣ್ಣೆ ಹಾಕದೆ ಬಿಸಿ ಮಾಡಿ. ನಂತರ ಇದಕ್ಕೆ ಏಲಕ್ಕಿ ಪುಡಿ ಬೆರೆಸಿದ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ನಂತರ ಇದಕ್ಕೆ ತುಪ್ಪ ಸೇರಿಸಿ.
ಈಗ ಕೈಗೆ ತುಪ್ಪ ಹಚ್ಚಿ ಕೊಂಡು ಉಂಡೆಗಳನ್ನು ಕಟ್ಟಿ .

No comments:
Post a Comment