ಖ್ಯಾತ ಹನಿಕವಿ ದುಂಡಿ ರಾಜ್ ಹೇಳಿದ್ದು
ಹೊಸ ಅಳಿಯನೆಂದು ವಿಶೇಷ ಉಪಚಾರ
ಬಗೆ ಬಗೆ ಸಿಹಿ ತಿಂಡಿ ಭಾರಿ ಸತ್ಕಾರ
ಏಳು ದಿನ ಆದರೂ ಅಳಿಯ ಹೋಗಲೇ ಇಲ್ಲ
ಎಂಟನೇ ದಿನ ಅಡುಗೆ ಸಕತ್ ಖಾರ !!!!!
-------------------------------------
ಅಳಿಯಂದ್ರು ಹಬ್ಬಕ್ಕೆ ಬರಲೇ ಬೇಕು ನೀವು
ಯುಗಾದಿ ಯಂದು ಇರಲೇ ಬೇಕು ಸಿಹಿ ಜೊತೆ ಬೇವು !!!
----------------------------
ಹಬ್ಬಕ್ಕೆ ಬರುವಾಗ ಬರಿ ಕೈಲಿ ಬರೋದು ತಪ್ಪು
ಅದಕ್ಕೆ ತಂದಿದೀನಿ ಬೇವಿನ ಸೊಪ್ಪು !!!!!
No comments:
Post a Comment