desire to live
ಚೊಂಬು ಚೊಂಬು ಎಂದೇತಕೆ ಹೀಗಳೆವಿರಿ
ಚೊಂಬೇ ಸ್ನಾನದ ನಿಜ ಸಹಚಾರಿ
ಒಂದು ಚೊಂಬು ನೀರು ಸಾಕು ಕಾಲು ತೊಳೆಯಲು
ಸ್ವಲ್ಪ ದಿನದಲ್ಲಿ ಆಗುತ್ತದೆ ಎಲ್ಲರ ಬಂಡವಾಳ ಬಯಲು !!!!
No comments:
Post a Comment