Monday, September 23, 2024

ನನ್ನದಲ್ಲದ ಕವಿತೆ

ಖ್ಯಾತ ಹನಿ ಕವಿ ಡುಂಡಿ ರಾಜ್ ರಚಿಸಿದ್ದು


ಶನಿ ದೇವರಿಗೆ ಶಮಿ ಪತ್ರೆ

ವಿಷ್ಣು ದೇವರಿಗೆ ತುಳಸಿ ಪತ್ರೆ

ಶಿವ ದೇವರಿಗೆ ಬಿಲ್ವ ಪತ್ರೆ

ಹಾಗಾದರೆ ಯಮ ದೇವರಿಗೆ   ????


?????


ಆಸ್  -  ಪತ್ರೆ   (  ಆಸ್ಪತ್ರೆ  )   !!!!!



------------------------------------


 ವೈದ್ಯರೇ ನಿಮಗೆ ನಮಸ್ಕಾರ

ನೀವು ಸಾಕ್ಷಾತ್ ಯಮಧರ್ಮನ ಸಹೋದರ

ಯಮ ತೆಗೆಯುತ್ತಾನೆ ಕೇವಲ ಪ್ರಾಣ

ನೀವು ತೆಗೆಯುತ್ತೀರಿ ಪ್ರಾಣ ಮತ್ತು ಹಣ     !!!!!!

No comments:

Post a Comment