Wednesday, July 22, 2020

ಚಟ್ನಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು

ತೆಂಗಿನಕಾಯಿ ತುರಿ ---- ೧/೨ ಕಪ್
ಕೊತ್ತಂಬರಿ ಸೊಪ್ಪು ---- ೧/೨ ಹಿ ಡಿ
ಹಸಿಮೆಣಸಿನ ಕಾಯಿ ----- ೩
ಹುರಿಗಡಲೆ ------  ೧ ಟೇಬಲ್ ಸ್ಪೂನ್
ಕರಿಬೇವು ---- ೧ ಎಸಳು
ಹುಣಸೆಹಣ್ಣು ---- ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ನೀರು


ಮಾಡುವ ವಿಧಾನ

ಮೇಲೆ ತಿಳಿಸಿದ ಎಲ್ಲ ಸಾಮಗ್ರಿ ಗಳನ್ನು ಮಿಕ್ಸಿ ಜಾರ್ ಗೆ ಹಾಕಿ ರುಬ್ಬಿ ಕೊಳ್ಳಬೇಕು .
ಕೊನೆಯಲ್ಲಿ ಒಗ್ಗರಣೆ ಕೊಟ್ಟರೆ ಸಾಕು .

No comments:

Post a Comment