desire to live
ಬಂದಿದೆ ದೀಪಗಳ ಹಬ್ಬ ದೀಪಾವಳಿ
ಆಚರಿಸಲು ಸಜ್ಜಾಗಿದೆ ಕರಾವಳಿ
ಹಚ್ಚಿಟ್ಟ ಹಣತೆ ಉರಿಯಲು ಬಿಡುತ್ತಿಲ್ಲ ಗಾಳಿ
ಈ ಸಲ ಕಂಡುಬರುತ್ತಿಲ್ಲ ಪಟಾಕಿಗಳ ಹಾವಳಿ
ತಂದಿದ್ದಾರೆ ಪೋಷಕರು ಹಬ್ಬಕ್ಕೆ ವಿಶೇಷ ಜವಳಿ
ಆದರೂ ರಾತ್ರಿ ಚಳಿಗೆ ಬೇಕೇ ಬೇಕು ಕಂಬಳಿ
No comments:
Post a Comment