Monday, August 15, 2022

ಸ್ವಾತಂತ್ರ್ಯ ದಿನಾಚರಣೆ

 ಸ್ವಾತಂತ್ರ್ಯ ಅಂದರೆ ಸ್ವೇ ಚ್ಚಾಚ್ಚಾ ರವಲ್ಲ.

ಮನೆಯ ಮೇಲೆ ಹಾರಿಸಿದ ಬಾವು ಟದ ಹಿರಿಮೆ ಕಾಪಿಡುವ ಕಾಲ


ಎಷ್ಟೋ ಜನ ನೆತ್ತರು ಹರಿಸಿ ದೊರೆತ್ತಿದ್ದು

ಅದನ್ನು ಉಳಿಸಿಕೊಳ್ಳುವ ಹೊಣೆ ನಮ್ಮದು

ರಜೆ ಎಂದು ಮಜಾ ಮಾಡುವವರಿಗೆ ಏನು ಗೊತ್ತು 

ಬದುಕಿನಲ್ಲಿ  ಇನ್ನೊಬ್ಬರ ಕಟ್ಟುಪಾಡಿನ ಹಕೀ ಕ್ಕ ತ್ತು

No comments:

Post a Comment