Friday, September 1, 2023

Bheja fry question

This bheja fry question I listened on hindi FM radio channel. 


As I was unable to find out the equivalent English word to write this article, I am writing in Kannada. 


ಯಾವುದನ್ನು ಒಡೆದರೆ ಶಬ್ದ ಆಗುವುದಿಲ್ಲ  ???


ಮೊದಲು ಪ್ರಶ್ನೆಯನ್ನು ಓದಿದಾಗ  ಉತ್ತರ ಹೊಳೆಯಲಿಲ್ಲ. ಏಕೆಂದರೆ ನಾವು ಯಾವುದೇ ವಸ್ತುವನ್ನು ಒಡೆದರೂ ಸಣ್ಣ ಪ್ರಮಾಣದ ಶಬ್ದ ಆಗಿಯೇ ಆಗುತ್ತದೆ .


ಉತ್ತರ ಹೊಳೆಯದ ಕಾರಣ ಗೂಗಲ್ ಮೊರೆ ಹೋದೆ . ಅದರ ಪ್ರಕಾರ ಹೃದಯ ಒಡೆದಾಗ ಶಬ್ದ ಆಗುವುದಿಲ್ಲ 


ಒಂದು ರೀತಿಯಲ್ಲಿ ಸರಿಯೇ..... 


ಆದರೆ ರೇಡಿಯೋ ಜಾಕಿ  ಪ್ರಕಾರ ಉತ್ತರ ನಮ್ಮ ದೇಹದ ಅವಯವ ಅಲ್ಲ .


ಹಾಗಾದರೆ ಏನಿರಬಹುದು??


ಸ್ವಲ್ಪ ಹೊತ್ತು ಕಾದಾಗ ಉತ್ತರ ಹೇಳಿದರು 


ಉತ್ತರ     ಹಾಲು  !!!


ಹಾಲು ಒಡೆದಾಗ  ಶಬ್ದ  ಆಗುವುದಿಲ್ಲ   !!!

No comments:

Post a Comment