Monday, August 28, 2023

ನನ್ನದಲ್ಲದ ಕವಿತೆ


ಇದು ಖ್ಯಾತ ಹನಿ ಕವಿ ಡುಂಡಿರಾಜ್ ಹೇಳಿದ್ದು. 


ಎಷ್ಟು ಹೇಳಿದರೂ ವ್ಯರ್ಥ 

ಅವಳಿಗೆ ಆಗುವುದಿಲ್ಲ ಅರ್ಥ

ಚೆಲುವು ಕೊಟ್ಟಿದ್ದಾರೆ ಆ ಸೃಷ್ಟಿ ಕರ್ತೃ 

ತಲೆಯಲ್ಲಿ ಮೆದುಳು ಇಡಲು ಮರೆತ   !!!! 

No comments:

Post a Comment