desire to live
ನಿನ್ನೆಯಷ್ಟೇ ಟಿ ವಿ ಯಲ್ಲಿ ಕೇಳಿದೆ
ಹೆಂಡತಿಗೆ ಅಡುಗೆ ಚೆನ್ನಾಗಿ ಬಂದರೆ, ಬದುಕು ಹುಗ್ಗಿ
ಅರೆ ಬರೆ ಬಂದರೆ, ಬದುಕು maggi
ಬರದೇ ಇದ್ದರೆ , ಬದುಕು swiggy !!!!
No comments:
Post a Comment